TRAINER SKILLS(Face to Face and Distance Mode)

From WikiEducator
Jump to: navigation, search

Please complete the following assignments.

Assignment 1

As a trainer , prepare an action plan to conduct 6 days residential training .

ಆರು ದಿನಗಳ ಸನಿವಾಸ ತರಬೇತಿ ಆಯೋಜಿಸಲು ಒಬ್ಬ ತರಬೇತುದಾರನಾಗಿ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿ.

Assignment 2

Prepare a video talk of 2 minutes on any one topic (Training Subjects) .Mail it to your online facilitator.

ತರಬೇತಿಯಲ್ಲಿ ಬಳಸಬಹುದಾದ ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಎರಡು ನಿಮಿಷಗಳ ಅವಧಿಯ ವಿಡಿಯೋ ನಿರ್ಮಿಸಿ ನಿಮ್ಮ ಆನ್ ಲೈನ್ ಸುಗಮಕಾರರಿಗೆ ಮಿಂಚಂಚೆ ಮಾಡುವುದು.

Assignment 3

Make a classified list of all the instructional materials generally used on a training programme?

ಒಂದು ತರಬೇತಿ ಕಾರ್ಯಕ್ರಮದಲ್ಲಿ ಬಳಸಬಹುದಾದ ಸೂಚಿತ ಸಾಮಗ್ರಿಗಳ ವರ್ಗೀಕೃತ ಪಟ್ಟಿಯನ್ನು ತಯಾರಿಸಿ.

Assignment 4

List and explain any 5 types of tools that can be used to evaluate a training programme

ಒಂದು ತರಬೇತಿಯನ್ನು ಮೌಲ್ಯಮಾಪನ ಮಾಡುವಾಗ ಬಳಸಬಹುದಾದ (ಕನಿಷ್ಠ 5 )ಸಾಧನಗಳ ಪಟ್ಟಿ ಮಾಡಿ ವಿವರಿಸಿ.