GENERL ORIENTATION TO RESEARCH

From WikiEducator
Jump to: navigation, search
Teachers Trainer Colour1.JPG

GENERAL ORIENTATION TO RESEARCH

ಸಂಶೋಧನೆ- ಸಾಮಾನ್ಯ ಪರಿಚಯ

This section helps you to revisit your understanding of research.


Icon objectives.jpg
Objectives
ಉದ್ದೇಶಗಳು

After reading this material and performing the activities, you will be able to ಈ ಪಠ್ಯ ಭಾಗವನ್ನು ಓದಿ ಅದರಲ್ಲಿರುವ ಚಟುವಟಿಕೆಗಳನ್ನು ನಿರ್ವಹಿಸಿದ ನಂತರ ನೀವು ಈ ಮುಂದಿನ ಸಾಮರ್ಥ್ಯ ಗಳಿಸಲು ಶಕ್ತರಾಗುವಿರಿ....

  1. Define research ಸಂಶೋಧನೆಯನ್ನು ವ್ಯಾಖ್ಯಾನಿಸಲು
  2. Identify the characteristics of research ಸಂಶೋಧನೆಯ ಗುಣಲಕ್ಷಣಗಳನ್ನು ಗುರುತಿಸಲು
  3. Say what educational research means ಶೈಕ್ಷಣಿಕ ಸಂಶೋಧನೆ ಎಂದರೇನು ಎಂದು ಹೇಳಲು
  4. Describe the methodology of research ಸಂಶೋಧನೆಯ ವಿಧಿವಿಧಾನಗಳನ್ನು ವಿವರಿಸಲು
  5. Say what different types of researches are ಸಂಶೋಧನೆಯ ವಿವಿಧ ವಿಧಗಳ ಬಗ್ಗೆ ಹೇಳಲು
  6. Distinguish between basic, applied and action research ಮೂಲ ಸಂಶೋಧನೆ, ಅನ್ವಯಿಕ ಸಂಶೋಧನೆ ಮತ್ತು ಕ್ರಿಯಾ ಸಂಶೋಧನೆಗಳ ವ್ಯತ್ಯಾಸ ತಿಳಿಸಲು
  7. Define an action research and differentiate between research and action research ಕ್ರಿಯಾ ಸಂಶೋಧನೆ ವ್ಯಾಖ್ಯಾನಿಸಲು , ಸಂಶೋಧನೆ ಮತ್ತು ಕ್ರಿಯಾ ಸಂಶೋಧನೆಗಳ ನಡುವಿನ ವ್ಯತ್ಯಾಸ ತಿಳಿಯಲು
  8. Comprehend the scope of action research ಕ್ರಿಯಾ ಸಂಶೋಧನೆಯ ವ್ಯಾಪ್ತಿಯನ್ನು ಅರಿತುಕೊಳ್ಳಲು
  9. Describe different steps of action research ಕ್ರಿಯಾ ಸಂಶೋಧನೆಯ ವಿವಿಧ ಹಂತಗಳನ್ನು ವಿವರಿಸಲು



Icon reflection.gif

Overview

It is generally thought that research is a highly technical task and hence beyond the reach of a classroom practitioner. Research in its strictest sense may be highly technical. But what is not understood, is that all of us become researchers when we start systematic probing into a given problem. Every classroom teacher is a researcher and every researcher has teacher qualities too. It is the lack of awareness of the process of systematic probing that has kept the teachers and the researchers away from each other.

This unit proposes to introduce you to the concept of research and the methodology of systematic probing. From this background you will understand the meaning, scope and methodology of research. You will also know about reflective practices or 'action research' as it is called popularly.



Icon define.gif
Definition

WHAT IS RESEARCH?

Research is the application of the scientific method in the study of a problem. In this process it leads to the establishment of new knowledge. Systematic probing into a situation/event/problem opens up unseen aspects of the problem under consideration. The researcher applies himself/herself to the problem vigorously and in the most objective fashion in order to arrive at conclusions that have a universal value. Research implies thinking, analyzing, relation finding, testing. It is an intellectual exercise. Research in other words is reflective thinking. “A good research worker works diligently, thinks clearly, studies carefully and extensively, observes minutely, collects data painstakingly, analyses data objectively and concludes scientifically and rationally”.

  1. The problem chosen for research should be on the area where research is very much needed or wanted - unexplored areas.
  2. Research should lend itself for scientific analysis such that generalization/prediction could be made out of the solution reached.
  3. Research should be of use to the community and enrich the knowledge in that area.
  4. Research should be relevant and socially significant.
  5. Research outcomes should be verifiable and authentic.



Content icon.png

What kind of research is needed in a DIET?

ಡಯಟ್ ಗಳು ಕೈಗೊಳ್ಳುವ ಸಂಶೋಧನೆಗಳು ಮುಖ್ಯವಾಗಿ ಅನ್ವಯಿಕವಾಗಿರುತ್ತವೆ ಎನಿಸುತ್ತದೆ. ಸಂಶೋಧನೆಯ ಮುಖಾಂತರ ಕಂಡುಕೊಳ್ಳುವ ಸತ್ಯಗಳು ಕ್ಷೇತ್ರ ಮಟ್ಟದಲ್ಲಿ ಉಪಯುಕ್ತವಾದರೆ ಮಾತ್ರ ಡಯಟ್ ಕೈಗೊಳ್ಳುವ ಸಂಶೋಧನೆಗಳಿಗೆ ಅರ್ಥ ಬರುತ್ತದೆ. ಡಯಟ್ ಗಳು ಇರುವುದೇ ಜಿಲ್ಲೆಯ ಶಿಕ್ಷಣ ಅಭಿವೃದ್ಧಿಗಾಗಿ. ಡಯಟ್ ಉಪನ್ಯಾಸಕರು ಶಿಕ್ಷಣ ಶಾಸ್ತ್ರದಲ್ಲಿ ಅರ್ಹ ಪದವಿಗಳನ್ನು ಗಳಿಸಿರುತ್ತಾರಾದರೂ ಸಂಶೋಧನೆ ಅವರ ಮುಖ್ಯ ಕಾರ್ಯ ನಿರೀಕ್ಷೆ ಅಲ್ಲ. ವಿಶ್ವವಿದ್ಯಾಲಯದ ಉಪನ್ಯಾಸಕರು ಕೈಗೊಳ್ಳುವ ಸಂಶೋಧನೆಗಳಿಗೂ ಡಯಟ್ ಉಪನ್ಯಾಸಕರು ಕೈಗೊಳ್ಳುವ ಸಂಶೋಧನೆಗಳಿಗೂ ಬಹಳ ವ್ಯತ್ಯಾಸಗಳಿವೆ. ವಿಶ್ವವಿದ್ಯಾಲಯಗಳಲ್ಲಿ ಕೈಗೊಳ್ಳುವ ಸಂಶೋಧನೆಗಳಂತಹ ಚಟುವಟಿಕೆಗಳನ್ನು ಕೈಗೊಳ್ಳಲು ಬೇಕಾದ ತಜ್ಞತೆಯಾಗಲೀ ಸಂಪನ್ಮೂಲ ಬೆಂಬಲವಾಗಲೀ ಡಯಟ್ ಉಪನ್ಯಾಸಕರಿಗೆ ಇಲ್ಲದಿರಬಹುದು. ಆದರೆ ಕ್ಷೇತ್ರ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟದ ಅಭಿವೃದ್ಧಿಯ ಕಾಳಜಿಗಳಿಂದಾಗಿ ಡಯಟ್ ಕೂಡಾ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅಪೇಕ್ಷಣೀಯ. ಇಂತಹ ಸಂಶೋಧನೆಗಳ/ಅಧ್ಯಯನಗಳ ಮುಖ್ಯ ಉದ್ದೇಶ ಶೈಕ್ಷಣಿಕ ಆಚರಣೆಗಳನ್ನು ಉತ್ತಮೀಕರಿಸುವುದೇ ಆಗಿರುತ್ತದೆ. ಇವೆಲ್ಲವೂ ಅನ್ವಯಿಕ ಸಂಶೋಧನೆಗಳು. ಅಂತೆಯೇ ಇಲಾಖೆಗೆ ಶಿಕ್ಷಣ ನೀತಿ ಕುರಿತಂತೆ ತಳಮಟ್ಟದಿಂದಲೇ ಅಗತ್ಯ ಮಾಹಿತಿ/ಹಿಮ್ಮಾಹಿತಿಗಳನ್ನು ಪಡೆದು, ಕ್ರೋಡೀಕರಿಸಿ ಸಲಹೆ ನೀಡುವುದು ಕೂಡಾ ಡಯಟ್ ಗಳ ಕಾರ್ಯವೇ ಆಗಿದೆ. ತನ್ನ ಕಾರ್ಯಕ್ಷೇತ್ರದಲ್ಲಿ ವಿವಿಧ ಆಚರಣೆಗಳಿಗೆ ಸಂಬಂಧಿಸಿದಂತಹ ಪ್ರಯೋಗಗಳನ್ನು ಕೈಗೊಂಡು ಅವುಗಳ ಫಲಿತಾಂಶದ ಆಧಾರದಲ್ಲಿ ನವೀನ ಯೋಜನೆಗಳನ್ನು ಅನುಷ್ಠಾನಿಸುವುದು ಡಯಟ್ ಗಳ ಕಾರ್ಯವಾಗಿದೆ. ಇದರ ಅರ್ಥ ಡಯಟ್ ಗಳು ವಿಶ್ವವಿದ್ಯಾಲಯಗಳಲ್ಲಿ ಕೈಗೊಳ್ಳುವ ರೀತಿಯ ಸಂಶೋಧನೆಗಳನ್ನು ಕೈಗೊಳ್ಳಬಾರದು ಎಂದಲ್ಲ. ಅಗತ್ಯ ಸಂಪನ್ಮೂಲಗಳು ಲಭ್ಯವಿದ್ದಲ್ಲಿ ಡಯಟ್ ಗಳು ಕೂಡಾ ಸೈದ್ಧಾಂತಿಕ ಸಂಶೋಧನೆಗಳನ್ನು ಕೈಗೊಳ್ಳಬಹುದು. ಈ ಎಲ್ಲ ಚಿಂತನೆಗಳ ಹಿನ್ನೆಲೆಯಲ್ಲಿ ಡಯಟ್ ಗಳಲ್ಲಿ ಈ ಮುಂದಿನ ರೀತಿಯ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಬಹುದು ಎನಿಸುತ್ತದೆ.

  1. ಕ್ರಿಯಾ ಸಂಶೋಧನೆ - ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಸ್ವಾವಲೋಕನವುಳ್ಳ ಆಚರಣೆಗಳನ್ನು ಪ್ರೋತ್ಸಾಹಿಸಿ ಶಿಕ್ಷಕರು ನಿರಂತರವಾಗಿ ವೃತ್ತಿಪರ ಬೆಳವಣೆಗೆ ಸಾಧಿಸಲು ಅನುಕೂಲಿಸಲು
  2. ಪ್ರಯೋಗಾಲಯ ಕ್ಷೇತ್ರ ಅಧ್ಯಯನಗಳು - ವಿಶಿಷ್ಠ ಆಚರಣೆಗಳನ್ನು, ನವೀನ ಬೋಧನಾ ವಿಧಾನಗಳನ್ನು, ಹೊಸ ವಿಚಾರಗಳನ್ನು ಇಡೀ ಜಿಲ್ಲೆಯಲ್ಲಿ ಅನುಷ್ಠಾನಿಸುವ ಮೊದಲು ಒಂದು ಸೀಮಿತ ಕ್ಷೇತ್ರದಲ್ಲಿ ಪ್ರಯೋಗಗಳನ್ನು ನಡೆಸಿ ಅವುಗಳ ಸಾಧ್ಯತೆಗಳನ್ನು, ಪರಿಣಾಮಗಳನ್ನು ಅರ್ಥೈಸಿಕೊಳ್ಳಲು
  3. ಬಹುಕೇಂದ್ರಿತ ಅಧ್ಯಯನಗಳು - ಇಲಾಖೆಯ ಶಿಕ್ಷಣ ನೀತಿಗಳ ಪರಿಣಾಮಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಶಿಫಾರಸು ಮಾಡಲು, ಹೊಸ ನೀತಿಗಳನ್ನು ಅನುಷ್ಠಾನಿಸುವ ಸಲಹೆ ನೀಡಲು
  4. ಸಂಶೋಧನಾ ಅಧ್ಯಯನಗಳು - ಹೊಸ ಜ್ಞಾನದ ಅನ್ವೇಷಣೆಗಾಗಿ, ವಿವಿಧ ಆಚರಣೆಗಳ ಪರಿಣಾಮಗಳನ್ನು ಅಧ್ಯಯನ ಮಾಡಲು,

ಈ ಎಲ್ಲ ವಿಧಗಳ ಕುರಿತಂತೆ ನೀವು ಮುಂದೆ ವಿವರವಾಗಿ ಅರಿಯುವಿರಿ. ಸರ್ವ ಶಿಕ್ಷಣ ಅಭಿಯಾನ, ಕರ್ನಾಟಕವು ತನ್ನ ಆರ್ ಇ ಎಂ ಎಸ್ ಮಧ್ಯವರ್ತನೆಯಡ್ಲ್ಲಿಯಲ್ಲಿ ಡಯಟ್ ಹಾಗೂ ಸಿ ಟಿ ಇ ಉಪನ್ಯಾಸಕರಿಗಾಗಿ ಈ ನಾಲ್ಕೂ ರೀತಿಯ ಸಂಶೋಧನೆಗಳಲ್ಲಿ ಬಲವರ್ಧನಾ ಕಾರ್ಯಾಗಾರಗಳನ್ನು ಹಮ್ಮಿಕೊಂಡಿತ್ತು. ಆ ಕಾರ್ಯಾಗಾರಗಳಲ್ಲಿ ನೀಡಲಾದ ಎಲ್ಲ ಮಾಹಿತಿಯನ್ನೂ ಇಲ್ಲಿ ಸೇರಿಸಿಕೊಳ್ಳಲಾಗಿದೆ.


Icon define.gif
Definition

What is Educational Research? Research that follows the scientific methods of analysis with respect to problems concerning different aspects of education is educational research. The areas of concern here include curriculum & curriculum treatment, instruction, administration, classroom management, textbooks, evaluation, student qualities, teacher effectiveness and so on.

Educational research should be able to provide useful solutions to several concerns in the field of education.



Icon reading.jpg

Reading

Read these material for understanding more about research GENERL ORIENTATION TO RESEARCH

  • [1]reflective practice
  • [2]Reflective Practice and Professional Development
  • [3]Process of Reflective Practice