E-MEDIA
E-MEDIA
- e media ವಿದ್ಯುನ್ಮಾನ ಮಾಧ್ಯಮ
- Power Point Presentation ಸ್ಲೈಡ್ ಪ್ರಸ್ತುತಿ
- Documentation of data in Tables/Files ವರ್ಡ್ ನಲ್ಲಿ ಟೇಬಲ್ ಮತ್ತು ಕಡತಗಳ ಬಳಕೆ
- Use of e-Mail ಮಿಂಚಂಚೆಯ ಬಳಕೆ
- Locating Resources on the Internet ಗೂಗಲ್ ನಲ್ಲಿ ಸಂಪನ್ಮೂಲಗಳನ್ನು ಹುಡುಕುವುದು.
- Use of computers for audio- video CDs ದೃಕ್-ಶ್ರವಣ ಮತ್ತು ಶ್ರವಣ ಸಿ ಡಿ ಗಳನ್ನು ಗಣಕಯಂತ್ರದಲ್ಲಿ ಬಳಸುವುದು
- Creating Forms ವರ್ಡ್ ನಲ್ಲಿ ನಮೂನೆಗಳನ್ನು ರಚಿಸುವುದು
- Handling Hardware ಹಾರ್ಡ್ ವೇರ್ ಗಳನ್ನು ಬಳಸುವುದು
- Using Multimedia/LCD Projector ಮಲ್ಟಿಮೀಡಿಯಾ/ಎಲ್ ಸಿ ಡಿ ಪ್ರೊಜೆಕ್ಟರ್ ಗಳನ್ನು ಬಳಸುವುದು
- Analyzing Data ದತ್ತಾಂಶಗಳ ವಿಶ್ಲೇಷಣೆ
- Creating Educational Programs ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವುದು
- ICT in Education ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ
- Social Networking ಸಾಮಾಜಿಕ ಜಾಲತಾಣಗಳು [1] [2]
E-MEDIA
As a faculty of DIET, you are aware that ICT in general and E-media in particular have entered school and teacher education in a big way. Not only does the governments want the potential of E-media to be exploited for addressing the issues of elementary education, the private players have entered the field and are investing huge amount of money. It is in this background that you must be able to respond to the challenges of using ICT and E-media as effective tools of education. This section provides you with some of the basic possibilities and know how regarding E-media. They are only introductory and the more you use ICT more possibilities would start appearing before you. ಐಸಿಟಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ತರಗತಿಗಳಿಗೆ ಬಹಳ ದೊಡ್ಡ ಮಟ್ಟದಲ್ಲಿ ಪ್ರವೇಶಿಸುತ್ತಿವೆ. ಐಸಿಟಿಯ ಸಾಧ್ಯತೆಗಳನ್ನು ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಅಭಿವೃದ್ಧಿಗಾಗಿ ಗರಿಷ್ಠ ಮಟ್ಟದಲ್ಲಿ ಬಳಸಬೇಕು ಎಂದು ಇಲಾಖೆಯು ನಿರೀಕ್ಷಿಸುತ್ತಿದೆ. ಅಂತೆಯೇ ಖಾಸಗಿ ಏಜೆನ್ಸಿಗಳು ಕೂಡಾ ಈ ನಿಟ್ಟಿನಲ್ಲಿ ಇಲಾಖೆಯ ಜತೆ ಕೈಗೂಡಿಸಿರುವುದಲ್ಲದೆ ಸಾಕಷ್ಟು ಬಂಡವಾಳವನ್ನೂ ತೊಡಗಿಸುತ್ತಿವೆ. ಈ ಹಿನ್ನೆಲೆಯಲ್ಲಿ ಡಯಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವವರ ಜವಾಬ್ದಾರಿಗಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಐಸಿಟಿ ಶಿಕ್ಷಣವನ್ನು ಯಶಸ್ವಿಯಾಗಿಸಬೇಕಾದರೆ ಮೊದಲಿಗೆ ನಮಗೆ ಈ ಕುರಿತಂತೆ ಸಾಕಷ್ಟು ಮಾಹಿತಿ ಹಾಗೂ ತರಬೇತಿ ಅಗತ್ಯವಿದೆ. ಈ ಅಧ್ಯಾಯದಲ್ಲಿ ವಿದ್ಯುನ್ಮಾನ ಮಾಧ್ಯಮವನ್ನು ಬಳಸುವ ಬಗ್ಗೆ, ಅವುಗಳ ಶೈಕ್ಷಣಿಕ ಸಾಧ್ಯತೆಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದೆ. ಇದು ಪರಿಚಯಾತ್ಮಕ ಮಾತ್ರ. ವಿದ್ಯುನ್ಮಾನ ಮಾಧ್ಯಮವನ್ನು ಬಳಸಲು ಆರಂಭಿಸಿದಂತೆ ಅದರ ವಿವಿಧ ಸಾಧ್ಯತೆಗಳು ಅನಾವರಣಗೊಳ್ಳುತ್ತವೆ. ಆ ಸಾಧ್ಯತೆಗಳನ್ನು ಔಚಿತ್ಯಪೂರ್ಣವಾಗಿ ಬಳಸಲು ಎಲ್ಲ ಡಯಟ್ ಸಿಬ್ಬಂದಿ ತಯಾರಾಗುವ ಆವಶ್ಯಕತೆ ಇದೆ. ಈ ತರಬೇತಿಯು ನಿಮಗೆ ಐಸಿಟಿ ಶಿಕ್ಷಣಕ್ಕೆ ಅಂತಹ ಒಂದು ಪ್ರವೇಶ ನೀಡುತ್ತದೆ. |
After going through the sections mentioned above and completing the activities suggested, you would be able to;
|