E-media Activity 13
ನಿಯೋಜಿತಕಾರ್ಯ-13 :Assignment-13
1. List out the topics of your subjects in which resources have been created in koer .analyse the topics and make notes and send to your online facilitator
ನಿಮ್ಮ ವಿಷಯಕ್ಕೆ ಸಂಬಂಧಿಸಿದಂತೆ 8 ಮತ್ತು 9ನೇ ತರಗತಿಯಲ್ಲಿ ಈಗಾಗಲೇ ಕೊಯರ್ನಲ್ಲಿ ರಚಿಸಲಾಗಿರುವ ಸಂಪನ್ಮೂಲಗಳನ್ನು ಅವಲೋಕಿಸಿ, ಕಿರುಟಿಪ್ಪಣಿಯನ್ನು ಮಾಡಿ ಸುಗಮಕಾರರಿಗೆ ಮಿಂಚಂಚೆ ಮೂಲಕ ಕಳುಹಿಸಿ.
2 Briefly explain how the teachers of ICT Phase I and II are making use of KOER resources in class room.
ಐಸಿಟಿ 1& 2 ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಕೊಯರ್ಸಂಪನ್ಮೂಲ ಸಾಹಿತ್ಯವನ್ನು ತರಗತಿ ಬೋಧನೆಗೆ ಹೇಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುಂದನ್ನು ಅವಲೋಕಿಸಿ ವರದಿಯನ್ನು ಸಲ್ಲಿಸಿ.
3.List the video calling applications you know.
ನಿಮಗೆ ಪರಿಚಯವಿರುವ ವಿಡಿಯೋ ಕಾಲಿಂಗ್ ಅಪ್ಲಿಕೇಷನ್ ಗಳ ವಿಧಗಳನ್ನು ಪಟ್ಟಿಮಾಡಿ.
4.What are the basic requirements for video calling?
ವಿಡಿಯೋ ಕಾಲಿಂಗ್ ಅಪ್ಲಿಕೇಷನ್ ಗಳನ್ನು ಬಳಸಲು ಬೇಕಾದ ಸೌಲಭ್ಯಗಳಾವುವು?
5.Take a screen shot of your video calling and send to your facilitator.
ನೀವು ವಿಡಿಯೋ ಕಾಲಿಂಗ್ ಮಾಡುತ್ತಿರುವ ಸ್ಕ್ರೀನ್ ಶಾಟ್ ತೆಗೆದು ಸುಗಮಕಾರರಿಗೆ ಮಿಂಚಂಚೆ ಮಾಡಿ.