E-Media Assignments
Please complete the following assignments.
Assignment-1 ನಿಯೋಜಿತಕಾರ್ಯ-1
Create your email account and share the same with participants and online facilitators.
ನಿಮ್ಮ ಇ ಮೇಲ್ ಖಾತೆಯನ್ನು ತೆರೆಯಿರಿ ಹಾಗೂ ನಿಮ್ಮ ಇ ಮೇಲ್ ಐಡಿಯನ್ನು ನಿಮ್ಮ ಸಹ ಬಾಗಿಗಳು ಮತ್ತು ಆನ್ ಲೈನ್ ಫೆಸಿಲಿಟೇಟರ್ಸ ಜೊತೆ ಹಂಚಿಕೊಳ್ಳಿ.
Assignment-2 ನಿಯೋಜಿತಕಾರ್ಯ-2
open your email inbox and click the link and enter registration form.
ನಿಮ್ಮ ಇ ಮೇಲ್ ಇನ್ ಬಾಕ್ಸ ನ್ನು ತೆರೆದು ಕಳುಹಿಸಿದ ಲಿಂಕ್ ನ್ನು ಕ್ಲಿಕ್ ಮಾಡಿ ರೆಜಿಸ್ಟರ್ ಫಾರ್ಮ ತುಂಬಿ.
Assignment-3 ನಿಯೋಜಿತಕಾರ್ಯ-3
Write a individual letter to all CRPs in your District.share with participants and online facilitators through email.
ನಿಮ್ಮ ಜಿಲ್ಲೆಯ ಎಲ್ಲಾ ಸಿ.ಆರ್.ಪಿ ಗಳನ್ನು ಉದ್ದೇಶಿಸಿ,ಪ್ರತ್ಯೇಕ ಪತ್ರಗಳನ್ನು ಬರೆಯಿರಿ.
Assignment-4 ನಿಯೋಜಿತಕಾರ್ಯ-4
Using spread sheets tabulate and analyze achievement of man days in your District for the current year.share with participants and online facilitators through email.
ಸ್ಪ್ರೆಡ್ ಶೀಟ್ ಬಳಸಿ ನಿಮ್ಮ ಜಿಲ್ಲೆಯ ಪ್ರಸ್ತುತ ವರ್ಷದ ತರಬೇತಿ ಮಾನವ ದಿನಗಳನ್ನು ಪ್ರದರ್ಶಿಸುವ ಟೇಬಲ್ ತಯಾರಿಸಿ.ಇದನ್ನು ನಿಮ್ಮ ಸಹ ಬಾಗಿಗಳು ಮತ್ತು ಆನ್ ಲೈನ್ ಫೆಸಿಲಿಟೇಟರ್ಸ ಜೊತೆ ಹಂಚಿಕೊಳ್ಳಿ.
Assignment-5 ನಿಯೋಜಿತಕಾರ್ಯ-5
Using Slide presentation present your achievement of school visits and other performance details.share with participants and online facilitators through email.
ಸ್ಲೈಡ್ ಪ್ರಸೆಂಟೇಶನ್ ಬಳಸಿ ನಿಮ್ಮ ಶಾಲಾ ಭೇಟಿ ಹಾಗೂ ಕಾರ್ಯ ನಿರ್ವಹಣೆಯ ವಿವರಗಳನ್ನು ಪ್ರಸ್ತುತ ಪಡಿಸಿ.ಇದನ್ನು ನಿಮ್ಮ ಸಹ ಬಾಗಿಗಳು ಮತ್ತು ಆನ್ ಲೈನ್ ಫೆಸಿಲಿಟೇಟರ್ಸ ಜೊತೆ ಹಂಚಿಕೊಳ್ಳಿ.
Assignment-6 ನಿಯೋಜಿತಕಾರ್ಯ-6
Using Smart phone/Mobile phone create whatsapp group of CRPs BRPs and DIET lecturers . share the same with online facilitator.
ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಅಥವಾ ಮೊಬೈಲ್ ಬಳಸಿ ವಾಟ್ಸ್ ಆಪ್/ಎಸ್.ಎಮ್.ಎಸ್.ಗುಂಪನ್ನು CRPs BRPs and DIET ಉಪನ್ಯಾಸಕರಿಗಾಗಿ ರಚಿಸಿ ,ಆನ್ ಲೈನ್ ಫೆಸಿಲಿಟೇಟರ್ಸ ಜೊತೆ ಹಂಚಿಕೊಳ್ಳಿ.
Assignment-7 ನಿಯೋಜಿತಕಾರ್ಯ-7
Using Smart phone/Computer create facebook group for education. share the same with online facilitator.
ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಅಥವಾ ಗಣಕಯಂತ್ರ ಬಳಸಿ ಶಿಕ್ಪಣಕ್ಕಾಗಿ ಫೇಸ್ ಬುಕ್ ಗುಂಪನ್ನು ರಚಿಸಿ ,ಆನ್ ಲೈನ್ ಫೆಸಿಲಿಟೇಟರ್ಸ ಜೊತೆ ಹಂಚಿಕೊಳ್ಳಿ.
Assignment-8 ನಿಯೋಜಿತಕಾರ್ಯ-8
Using internet bowser view video related to educational topics. Download the said file or copy the link .share the same with online facilitator.
ಇನ್ಟರ್ ನೆಟ್ ಬ್ರೌಸರ್ ಬಳಸಿ ಶೈಕ್ಷಣಿಕ ವಿಡಿಯೋಗಳನ್ನು ವೀಕ್ಷಿಸಿ,ಅದನ್ನು ಡೌನ್ ಲೋಡ್ ಮಾಡಿ ಅಥವಾ ಅದರ ಲಿಂಕ್ ನ್ನು ಕಾಪಿ ಮಾಡಿ,ಆನ್ ಲೈನ್ ಫೆಸಿಲಿಟೇಟರ್ಸ ಜೊತೆ ಹಂಚಿಕೊಳ್ಳಿ.