DIET ROLES AND FUNCTIONS ASSIGNMENTS

From WikiEducator
Jump to: navigation, search

ನಿಯೋಜಿತ ಕಾರ್ಯ-1(Assignment -1).

ಸೂಚನೆ: ತರಬೇತಿ ಅವಧಿಯಲ್ಲಿ ಹಂಚಿಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಲೇಖನವನ್ನು ಸಿದ್ದ ಪಡಿಸಿ (ಕನಿಷ್ಠ 3 ಪುಟಗಳು). ಇದನ್ನು ಹಂಚಿಕೊಳ್ಳಲು ಅಗತ್ಯವಾದ ಸ್ಲೈಡ್ ಪ್ರಸ್ತುತಿಯನ್ನು ಸಿಧ್ದಪಡಿಸಿ.ನಿಮ್ಮ ಆನ್ ಲೈನ್ ಅನುಕೂಲಕಾರರಿಗೆ ಕಳುಹಿಸುವುದು.

Instruction:Prepare a writeup on the topic which is allotted to you during training.(Minimum 3 pages.)To share the information prepare slide presentation.email it to your online facilitators.

Titles:ವಿಷಯ ಶೀರ್ಷಿಕೆಗಳು: 
  1. FUNCTIONS OF DIETS ಡಯಟಿನ ಕಾರ್ಯಗಳು
  2. COMPETENCIES OF DIET FUNCTIONARIES ಡಯಟ್ ಅಧಿಕಾರಿಗಳಿಗ ಅಗತ್ಯವಾದ ಸಾಮರ್ಥ್ಯಗಳು
  3. LINKAGES - ACADEMIC. ಶೈಕ್ಷಣಿಕ ಸಂಪರ್ಕ ಕೊಂಡಿ
  4. LINKAGES - ADMINISTRATIVE. ಆಡಳಿತಾತ್ಮಕ ಸಂಪರ್ಕ ಕೊಂಡಿ
  5. LINKAGES - NON GOVERNMENTAL ORGANIZATION .ಸರ್ಕಾರೇತರ ಸಂಸ್ಥಗಳ ಸಂಪರ್ಕ ಕೊಂಡಿ.
  6. GUIDANCE AND COUNSELING CELL .ಆಪ್ತ ಸಮಾಲೋಚನ ಮತ್ತು ಸಲಹಾ ಘಟಕ.
  7. RESTRUCTURING OF DIET.ಡಯಟಿನ ಪುನಾರಚನೆ
  8. INTRODUCTION TO C.T.E ಸಿ.ಟಿ.ಇ. ಪರಿಚಯ.