Assignment 3
From WikiEducator
1. Consider 10 points of "Shikshana Gunavardhana Karyakrama" based on circullar from Director DSERT Bengaluru.Prepare an annual action plan to execute in your area.
ಮಾನ್ಯ ನಿರ್ದೇಶಕರು ಡಿ ಎಸ್ ಇ ಆರ್ ಟಿ ಬೆಂಗಳೂರು ಇವರ "ಶಿಕ್ಷಣ ಗುಣವರ್ಧನ ಕಾರ್ಯಕ್ರಮ"ದಡಿಯಲ್ಲಿ ಸೂಚಿಸಿರುವ ಹತ್ತು ಅಂಶಗಳನ್ನು ಪರಿಗಣಿಸಿ ನಿಮ್ಮ ವ್ಯಾಪ್ತಿಯಲ್ಲಿ ಅನುಷ್ಟಾನಗೊಳಿಸಲು ಒಂದು ವಾರ್ಷಿಕ ಕ್ರಿಯಾಯೋಜನೆಯನ್ನು ತಯಾರಿಸಿ.
2.Evaluate One School Academic Plan and give suggestions for improvement.
ಯಾವುದಾದರೊಂದು ಶಾಲೆಯ ಶಾಲಾ ಶೈಕ್ಷಣಿಕ ಯೋಜನೆಯನ್ನು ಮೌಲ್ಯೀಕರಿಸಿ.ಅದನ್ನು ಉತ್ತಮ ಪಡಿಸಲು ನಿಮ್ಮ ಸಲಹೆ ನೀಡಿರಿ.