ACTION RESEARCH AND RESEARCH IN GENERAL
From WikiEducator
Action Research Resource :
http://wikieducator.org/images/e/ea/ACTION_RESEARCH_Matetial.pdf
Assignments for Action research and research in General ಸಂಶೋಧನೆ ಹಾಗೂ ಕ್ರಿಯಾ ಸಂಶೋಧನೆಯ ನಿಯೋಜಿತ ಕಾರ್ಯಗಳು
Assignment-1 ನಿಯೋಜಿತಕಾರ್ಯ-1
Prepare a research proposal on any one topic listed below.
ಈ ಮುಂದೆ ಪಟ್ಟಿ ಮಾಡಿದ ವಿಷಯಗಳಲ್ಲಿ ಯಾವುದಾದರೂ ಒಂದಕ್ಕೆ ಸಂಶೋಧನಾ ಪ್ರಸ್ತಾವನೆಯನ್ನು ತಯಾರಿಸಿ.
Areas-ಕ್ಷೇತ್ರಗಳು:
- Implementation of Computer-Based Education. ಗಣಕಯಂತ್ರ ಆಧಾರಿತ ಶಿಕ್ಷಣದ ಅನುಷ್ಠಾನ
- Study of DISE Process. ಡೈಸ್ ಪ್ರಕ್ರಿಯೆಯ ಅದ್ಯಯನ
- Implementation of Nali-Kali system -Learning.ನಲಿ-ಕಲಿ ಪದ್ದತಿ ಅನುಷ್ಠಾನ-ಕಲಿಕೆ
- Conduction of Sharing meetings and its outcomes.ಸಮಾಲೋಚನೆ ಸಭೆಗಳ-ಆಯೋಜನೆ ಮತ್ತು ಫಲಶೃತಿ
- Usage of Open Educational Resources(OER) at School Level.ಶಾಲಾ ಹಂತದಲ್ಲಿ ಮುಕ್ತ ಸಂಪನ್ಮೂಲಗಳ ಬಳಕೆ.
- Out of School Children.ಶಾಲೆಯಿಂದ ಹೊರಗುಳಿದ ಮಕ್ಕಳು
- Infrastructure in schools.ಶಾಲೆಗಳಲ್ಲಿ ಭೌತಿಕ ಸೌಲಭ್ಯಗಳು
- Usage of radio lesson -Learning.- ರೇಡಿಯೋ ಪಾಠಗಳ ಬಳಕೆ-ಕಲಿಕೆ
- Co-Curricular Activities - Learning Outcome.ಸಹ ಪಠ್ಯ ಚಟುವಟಿಗಳು- ಕಲಿಕಾ ಫಲಶೃತಿ
- Child with special needs(CWSN).ವಿಶೇಷ ಅಗತ್ಯವುಳ್ಳ ಮಕ್ಕಳು.
- Implementation of Tele Education. ಟೆಲಿ ಎಜುಕೇಷನ್ ಅನುಷ್ಠಾನ
- SDMC- Role and performance.ಎಸ್.ಡಿ.ಎಮ್.ಸಿ. ಪಾತ್ರ ಹಾಗೂ ನಿರ್ವಹಣೆ .
Assignment-2 ನಿಯೋಜಿತಕಾರ್ಯ-2
Prepare required tools for the proposal you have designed in assignment No.1
ನಿಯೋಜಿತಕಾರ್ಯ-1ಲ್ಲಿ ನೀವು ತಯಾರಿಸಿದ ಪ್ರಸ್ತಾವನೆಗೆ ಅಗತ್ಯವಾದ ಸಾಧನಗಳನ್ನು ತಯಾರಿಸಿ.
Assignment-3 ನಿಯೋಜಿತಕಾರ್ಯ-3
What are the steps involved in report writing of a Research and Action Research?
ಸಂಶೋಧನೆ ಹಾಗೂ ಕ್ರಿಯಾ ಸಂಶೋಧನೆಯ ವರದಿಯನ್ನು ಸಿದ್ದಪಡಿಸುವಾಗ ಆನುಸರಿಸಬೇಕಾದ ಹಂತಗಳು ಯಾವವು?