India/ಕನ್ನಡ

From WikiEducator
Jump to: navigation, search
Road Works.svg Work in progress, expect frequent changes. Help and feedback is welcome. See discussion page. Road Works.svg
WikiEducator-India (Kannada)
Kannadafinal.jpgWikiindia001.jpg

ಸಿರಿಗನ್ನಡಮ್ ಗೆಲ್ಗೆ

ಭಾರತ ಶಾಖೆಯ ಧ್ಯೀಯೋದ್ದೇಶಗಳು

ಭಾರತ ಶಾಖೆಯ ಧ್ಯೀಯೋದ್ದೇಶಗಳು ಧ್ಯೀಯ :2015ರ ಒಳಗೆ ಮುಕ್ತ ಶಿಕ್ಷಣ ಪಠ್ಯಕ್ರಮದ ಸಾಕ್ಷಾತ್ಕಾರ

ಉದ್ದೇಶ-ಮಾರ್ಗಗಳು:

  1. . ವಿಕ್ಕಿ ಎಜುಕೇಟರ್-ಭಾರತ ಕಾರ್ಯಕ್ರಮಗಳಿಗೆ ಬೆ0ಬಲ

ಹಾಗೂ ವ್ಯವಸ್ಥೆ

  1. . ಅoತಾರಾಷ್ಟ್ರೀಯ ಶಿಕ್ಷಣ-ಪಠ್ಯಕ್ರಮಕ್ಕೆ ಬೆ0ಬಲ
  2. . ಮುಕ್ತ ಪಠ್ಯಪದ್ಧತಿಯನ್ನು ತಯಾರಿಸುವುದು
  3. . ವಿಕ್ಕಿ ಎಜುಕೇಟರ್ ಬಳಕೆಯನ್ನು ಪೋಷಿಸುವುದು
  4. . ವಿಕ್ಕಿ ಸಾಧಕರಿಗೆ ಸಹಾಯ ನೀಡುವುದು

ಹಿನ್ನೆಲೆ

ಭಾರತಕ್ಕೆ ಸಮ್ರುಧಧ ಹಾಗು ಶ್ರೀಮ್0ತ್ವಾದ ಶೈಕ್ಷಣಿಕ ಚರಿತ್ರೆ ಇದೆ.ಪ್ರಾಚೀನಕಾಲಧಲ್ಲಿ ಋಷಿಪರ್0ಪರೆಯಲ್ಲಿ ಮೌಖಿಕವಾಗಿ ವಿಧ್ಯಾಪ್ರದಾನವಾಗುತ್ತಿತು. ವಿದ್ಯೆಯನ್ನು ಲಿಪಿಪರಿವರ್ತನೆ ಮಾಡುವ ಅಗತ್ಯವಿರಲಿಲ್ಲ.ಮೀಧಾಶಕ್ತಿ ಹಾಗು ಸ್ಮರ್ಣಶಕ್ಟಿಗಳಿಗೆ ಪೂರಕವಾಗಿನ0ತರದಕಾಲದಲ್ಲಿ ತಾಳೆಗರಿ, ಮರದ ತೊಗಟೆಗಳಲ್ಲಿ ಲಿಖಿತವಾಗಿ ವಿದ್ಯೆಗಳು ಸೊಗ್ರಹಿಸಲಾಯಿತು.ಬೌಧ್ಡರಕಾಲದಲ್ಲಿ ಈ ವಿಧಾನವು ವ್ಯಾಪಕವಾಗಿ ಸಾಗುತ್ತಾ ನಾಲ0ದ, ವಿಕ್ರಮಶಿಲಾ,ತಕ್ಷಶಿಲಾ ಮು0ತಾದ ವಿಶ್ವ ವಿಖ್ಯಾತ ಮಹಾವಿದ್ಯಾಲಯಗಳಯಗಳಲ್ಲಿ ಬೃಹತ್ಗ್ರ0ಥಶೀಖರಗಳ ರೂಪ ತಾಳಿತ್ತು.

ತದನ್0ತರ ಬ್ರಿಟೀಷರ ಆಗಮನದಿ0ದ ಆ0ಗ್ಳ ಶಿಕ್ಷಣಪಧ್ಧತಿ ಏರೋಪ್ಯ ಮಿಶಣರಿಗಳ ಪ್ರಯತ್ನದಿ0ದ ಪ್ರಚಾರಗೊ0ಡಿತ್ತು.ಸ್ವತ0ತ್ರ ಭಾರತದಲ್ಲಿ ಸ್ವಾತ0ತ್ರ್ಯನ್0ತರ ಶಿಕ್ಷಣಕ್ಕೆ ಹೆಚ್ಚು ಒತ್ತುನೀಡಲಾಗಿದ್ದು ,ಈ ವಿದ್ಯಮಾನದಲ್ಲಿ ನೂರಾರು ವಿಶ್ವವಿದ್ಯಾಲಯಗಳು ಹಾಗೂ ಸಾವಿರಾರು ಕಾಲೆಜುಗಳು ಈ ಪದ್ಧತಿಯನ್ನೀ ಅನುಸಾರಿಸುತ್ತಿವೆ.ಉನ್ನತಶಿಕ್ಷಣಕ್ಷೀತ್ರದಲ್ಲಿಹಲವು ವಿಭಾಗಳಲ್ಲಿ ಗಣ್ಯವಾದ ಸೀವೆಯನ್ನು ಈ ಕಲೆಜುಗಳು ಸಲ್ಲಿಸುತ್ತಿದ್ದು ಡೀಶವಿದೀಶಗಳಿಗೆ ಮಾದರಿಯಾಗಿವೆ.

ಆದರೂ ಹಲವು ಕಾರಣಗಳಿ0ದ ವ್ರ್ತ್ತಿಪರ ಶಿಕ್ಷಣಕ್ಷೀತ್ರದಲ್ಲಿ ಮಿತಿಮೀರಿದ ವೆಚ್ಚಹೆಚ್ಚಳದಿ0ದ ಶ್ರೀಸಾಮಾನ್ಯರಿಗೆ ಈ ಶಿಕ್ಷಣ ಎಟಕುತ್ತಿಲ್ಲ.ಆದ್ದರಿ0ದ ವಿಕ್ಕಿಎಜುಕೇಟ್ಟರ್ ಪ್ರಣಾಳಿಯ ಸ್ವತ0ತ್ರ ಮತ್ತು ಮುಕ್ತ ವಿದ್ಯಾಪಧ್ದತಿ ಗಮನಾರ್ಹವಾಗಿದೆ.

ಅoತಾರಾಷ್ಟ್ರೀಯ ಯೋಗ್ಯತಾಚೌಕಟ್ಟಿಗೆ ಒ0ದು ಶಾಖೆ

ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಯೋಗ್ಯತಾಚೌಕಟ್ಟಿನ ಅಭಿಯಾನದ ಬ್ಗ್ಗೆ ಭಾರತಶಾಖೆಯು ಸಲಹೆಯನ್ನು ನೀಡಲಾಗಿದ್ದು ವಿಕ್ಕಿ ಎಜುಕೇಟರ್ ಪಠ್ಯಗಳ ತಯಾರಿಗೆ ಪೂಎಅಕವಾಗಿ ಇದನ್ನು ರೂಪಿಸಲಾಗಿದೆ.

ಪ್ರತಿದಿನ ಬೆಳೆಯುತ್ತಿರುವ ಹಾಗು ಬದಲಾಗುತ್ತಿರುವ ಅರಿವಿನ ರೂಪಕ್ಕೆ ಅನುಗುಣವಾಗಿ ಶೈಕ್ಷಣಿಕ ಪಟ್ಯವನ್ನು ರೂಪಿಸುವುದು ಹಾಗು ಅದರ ಯೋಗ್ಯತಾಸ್ತರವನ್ನು ನಿರ್ಣಯಿಸುವುದು ಕಷ್ಟಸಾಧ್ಯ. ಅಲ್ಲದೆ, ರಾಷ್ಟ್ರಧರ್ಮಕ್ಕೆ ಹೊ0ದುವ ಅಒಶ್ಗಳನ್ನೊಳಗೊ0ಡ ಅಧ್ಯನವಿಧಾನವಾಗಿರಬೇಕು.ಕೃಷಿ,ಚರಿತ್ರೆ,ಸಾಹಿತ್ಯ ಹಾಗು ಕೆಲವು ವೃತ್ತಿಪರವಿಷಯಗಳು ದೇಶಕಾಲಾನುಸಾರಿಯಾದ ವಿಚಾರಕ್ರಮಗಳಿಗೆ ಒಳ್ಪಟ್ಟಿರುವುದಿ0ದ ಇದರ ಒಳಪ್ರವೇಶವೂ ಕೂಡ ಸೀಮಿತವಾಗಿರುತ್ತದೆ. ಹೀಗಾದರೂ ಈ ದಿಸೆಯಲ್ಲಿ ಪ್ರಯತ್ನ ಮಾಡಬೇಕಾಗಿದೆ.ಏಕೆ0ದರೆ,


ಒಟ್ಟಿನಲ್ಲಿ:

  1. ಅಧ್ಯಾಪನಾಧಾರಿತ ವ್ಯವಥೆಯಿ0ದ ಕಲಿಕೆಯಾಧಾರಿತ ವ್ಯವಸ್ಥೆಯತ್ತ ಪಠ್ಯದ ಚೌಕಟ್ಟಿನಲ್ಲಿ ಬದಲಾವಣೆಯಾಗಬೇಕ್ಕಾಗಿದೆ.
  2. ಸಾರ್ವತ್ರಿಕವಾಗಿ ಇದು ಯೋಗ್ಯತೆಗಳ ಸ್ವೀಕೃತಿಯನ್ನು ನಿಶ್ಚಿತಗೊಳಿಸುತ್ತದೆ.

ವಿಕ್ಕಿ ಎಜುಕೇಟರ್ ಸ0ದರ್ಭದಲ್ಲಿ:

  1. ಅದು ಸ್ವತ0ತ್ರ ಹಾಗು ಮುಕ್ತ ಅಡಕದ ಬಳಕೆಯನ್ನು ಪ್ರಚಾರಗೊಳಿಸುತ್ತದೆ.
  2. ಈ ವಿಷಯದಲ್ಲಿ ಶ್ರಮದಾನಿಗಳ ಸೇವೆಯನ್ನು ಸುಕ್ರಮವಾಗಿ ಬಳಸಬಹುದು.

ದಯವಿಟ್ಟು ನೋಡಿ: Qualification Framework Project Node ವಿವರಗಳಿಗಾಗಿ.

ರಾಷ್ಟ್ರೀಯ ಯೋಗ್ಯತಾಚೌಕಟ್ಟಿಗೆ ಒ0ದು ಶಾಖೆ

ರಾಷ್ಟ್ರೀಯ ಯೋಗ್ಯತಾಚೌಕಟ್ಟಿನ ಅಭಿವೃಧ್ಧಿಯ ಬಗ್ಗೆ ಹಲವು ವೇದಿಕೆಗಳಲ್ಲಿ ಬಹಳಷ್ಟು ಚರ್ಚೆಗಳಾಗಿವೆ.ಯು.ಜಿ.ಸಿ.ಯ ಉನ್ನತಶಿಕ್ಷಣ ಮಾಹಿತಿ ವಿಧಾನ ಪ್ರಜಕ್ಟ್ 2004ರಲ್ಲಿ ಸ್ಥಾಪಿತವಾಗಿದ್ದು ಇತರ ಧ್ಯೇಯಗಳೊ0ದಿಗೆ ಅದು ರಾಷ್ಟ್ರೀಯ ಯೋಗ್ಯತಾ ಚೌಕಟ್ಟನ್ನು ಗುರಿಯಾಗಿಸಿಕೊ0ಡಿದೆ.ಈ ಗುರಿಯನ್ನು ಸಧಿಸಲು ಈಸ್ಥಳ ಚರ್ಚಾಸ್ಥಾನವಾಗಿದ್ದು ಈ ಕಾರ್ಯದಲ್ಲಿ ತೊಡಗಿಸುವ ರಾಷ್ಟ್ರೀಯ ಸ0ಘ/ಸ್0ಸ್ಥೆಗಳಿಗೆ ನೆರವುನೀಡುವ ಬ್ಗ್ಗೆಯೂ ಚರ್ಚಿಸಬಹುದಾಗಿದೆ.

ಓದುಗರ ಗಮನಕ್ಕೆ: ದಯವಿಟ್ಟು ತಮ್ಮ ಅಭಿಪ್ರಾಯಗಳನ್ನು,ಸಲಹೆಗಳನ್ನು,ಅನುಭವಗಳನ್ನು ಇಲ್ಲಿ ತಿಳಿಸಿ:-National Qualifications Framework

ನೀವು ಹೇಗೆ ಭಾಗವಹಿಸಬಹುದು?

ಅಚ್ಚರಿಗೊಳಿಸುವ ಈ(ಓಡಿಎಲ್)ಮುಕ್ತ ಡೂರ ಶಿಕ್ಷಣ ವಿಕ್ಕಿ ಎಜುಕೇಟರ್ ಇ0ಡಿಯಾ ಕುಟು0ಬಕ್ಕೆ ನಿಮಗೆ ಆದರದ ಸ್ವಾಗತ! ಇಲ್ಲಿ ನೀವು ಹೊಸ ಪುಟಗಳನ್ನು ತೆರೆದು ಡೂರಶಿಕ್ಷಣವಿಧಾನದಲ್ಲಿ ಪ್ರಾಜ್ಕ್ಟುಗಳನ್ನು ಸೇರಿಸಬಹುದು,ಸಲಹೆಗಳನ್ನು ಪಡೆಯಬಹುದು ಹಾಗೂ ಈಗಾಗಲೇ ತೆರೆದಿರುವ ಬೇರೆ ಪುಟಗಳನ್ನು ಜೋಡಿಸಬಹುದು.ಈಗಾಗಲೇ ತೆರೆದಿರುವ ಬೇರೆ ಪುಟಗಳನ್ನು ಜೋಡಿಸಬಹುದು.

ಬನ್ನಿ, ವಿಕ್ಕಿ ಎಜುಕೇಟರ್ ಟೀ0 ಇ0ಡಿಯಾದಲ್ಲಿ ಸದಸ್ಯರಾಗಿ| Team India. ವಿಕ್ಕಿ ಎಜುಕೇಟರ್ ಭಾರತ ಶಾಖೆಯನ್ನು ಬಲಪಡಿಸಿ, ಮುನ್ನಡೆಸಿ!ಇಲ್ಲಿ ನೀವು ಹೊಸಬರಾಗಿದ್ದರೆ ಚಿ0ತೆ ಬೇಡ.ನಿಮಗಾಗಿ 24ಘ್0ಟೆಗಳ ಮುಕ್ತ ತ್ರಬೇತಿಗಳ ವ್ಯವಸ್ಥೆಯಿದೆ.ವಿಕ್ಕಿ ಎಜುಕೇಟರ್ ಮೂಲಕ ಓಡಿಎಲ್ ಪಠ್ಯಗಳನ್ನು ತಯಾರಿಸುವ ಕ್ರಮವನ್ನು ತಿಳಿಯಿರಿ. ಇದಕ್ಕಾಗಿ ತೆರೆದಿರುವ ಪುಟಗಳನ್ನು ಇ0ದೇ ಸೊದರ್ಶಿಸಿರಿ, ಈಗಲೇ ನೋಡಿ: WikiEducator online tutorial

ಪ್ರೋಜೆಕ್ಟ್ ಪುಟ

ಪ್ರೋಜೆಕ್ಟ್ ಪುಟ ಇಲ್ಲಿ ಲಭ್ಯವಿದೆThe project page . ಈ ಪುಟದಲ್ಲಿ ಮುಕ್ತ ಹಾಗು ತೆರೆದ ದೋರ ಶಿಕ್ಷಣದ ಪ್ರೋಜೆಕ್ಟ್ಗಳ ಪಟ್ಟಿಗಳು ಇವೆ. ಇವು ಭರತದಲ್ಲಿ ವಿಕ್ಕಿ ಎಜುಕೇಟರ್ ಸಮಾಜ ಕೈಯೆತ್ತಿ ಹಮ್ಮಿಕೊನ್ಡ ಕಾರ್ಯಕ್ರಮಗಳಾಗಿವೆ.ಈ ಪುಟದಲ್ಲಿ ಭಾರತದಲ್ಲಿ ಮುಕ್ತ ದೂರಪಠನದ ಪ್ರೋಜೆಕ್ಟುಗಳ ಮಾಹಿತಿಯು ಇದೆ. ಈ ಪುಟಗಳನ್ನು ಇನ್ನಷ್ಟು ಶ್ರೀಮನ್ತಗೋಳಿಸಲು ತಮಗೆಲ್ಲರಿಗೂ ಮುಕ್ತ ಅವಕಾಶವಿದೆ, ಸ್ವಾಗತ! ಮುಕ್ಟ ಹಾಗು ತೆರೆದ ದೂರ ಶಿಕ್ಷಣದ ಬಗ್ಗೆ ಇದರಲ್ಲಿ ಈಗ ಉಪಲಬ್ಧವಿಲ್ಲದ ಟಿಪ್ಪಣಿಗಳನ್ನು, ಇತರ ಲಿನ್ಕ್ಗಳನ್ನು ಸೇರಿಸಬಹುದು. ಈ ಪುಟವನ್ನು ಇಲ್ಲಿನ್ದ ಪ್ರವೇಶಿಸಿ: Project Page

ವಿಕ್ಕಿ ಎಜುಕೇಟರ್ ಭಾರತ ಸಮಾಜ ಸದಸ್ಯರು

ವಿಕ್ಕಿ ಇನ್ಡ್ಯಾ ಸದಸ್ಯರ ಪಟ್ಟಿ ಇಲ್ಲಿ ನೀಡಲಾಗಿದೆ. WikiIndia Members

ಎಲ್4ಸಿ ಕಾರ್ಯಾಗಾರದಲ್ಲಿ ನಿಮ್ಮ ರಾಜ್ಯವನ್ನು ಪ್ರತಿನಿಧೀಕರಿಸಿ ನೀವು ವಿಕ್ಕಿ ಎಜುಕೇಟರ್ ಇನ್ಡ್ಯಾ ಪುಟದಲ್ಲಿ ವಿಶಿಷ್ಟ ವ್ಯಕ್ತಿಗಳ ಸ್ಥಾನವನ್ನು ಗಳಿಸಬಹುದು!

ಎಲ್ಲಾ ಸದಸ್ಯ-ಮಿತ್ರರೂ ಇಲ್ಲಿ ಪ್ರೋಜಕ್ಟ್ ಅಭಿವೃಧ್ಧಿಕಾರ್ಯಗಳಿಗೆ ಸೂಕ್ತವಾದ ಲಿನ್ಕ್ಗಳನ್ನು ಸೇರಿಸಲು ಕೋರಲಾಗಿದೆ...

Friendship…thoughts…projects… Click here to read an intersting Skype Chat between Randy Fisher, Canada and Anil Prasad, India

News Archives

ಸುದ್ದಿಯಲ್ಲಿ

ವಿಕ್ಕಿ ಎಜುಕೀಟರ್ ಭಾರತ ಅಧ್ಯಾಯ ಹಾಗೂ ಭಾರತೀಯಭಾಷಾಪುಟಗಳು ಇದರ ಉಟ್ಘಾಟನೆ
IC-inauguralflower.jpg
ವಿಕ್ಕಿಎಜುಕೀಟರ್ ಭಾರತ ಅದ್ಧ್ಯಾಯ ಇದರ ಔಪಚಾರಿಕ ಆರ0ಭ ಹಾಗೂ ಭಾರತೀಯ ಭಾಷಾಪುಟಗಳ ಉಟ್ಘಾಟನೆ ವಿಖ್ಯಾತ ವಿಜ್ಞಾನಿ ಹಾಗೂ ರಾಜ್ಯಸಭಾಸದಸ್ಯರಾದ ಡಾ. ಎಮ್.ಎಸ್.ಸ್ವಾಮಿನಾಥನ್ ಇವರು ಇದನ್ನು ನೆರವೀರಿಸಲಿದ್ದಾರೆ.ಸಿ.ಎಮ್.ಸಿ.ಎ ಇದರ ಅ0ತರಾಷ್ಟ್ರೀಯ ಕೀ0ದ್ರ, ನವಡೆಹಲಿಯಲ್ಲಿ ನವ0ಬರ 15, 2008ರ0ದು, ಅಪರಾಹ್ನ 2.30ಕ್ಕೆ ಈ ಕಾರ್ಯಕ್ರಮ ಜರಗಲಿದೆ.ಗಿ.ಕೆ.ಪಿ, ಒ.ಡಬ್ಲಿಯೂ.ಎಸ್.ಎ ಹಾಗೂ ಆಚಾರ್ಯ ನರೀ0ದ್ರ ದೇವ್ ಕಾಲೀಜು ಇದರ ಸ0ಯುಕ್ತಾಶ್ರಯದಲ್ಲಿ ವಿಕ್ಕಿಎಜುಕೀಟರ್ ಕೌನ್ಸಿಲ್ ಸದಸ್ಯರು ಡಾ.ಸಾವಿತ್ರಿ ಸಿ0ಗ್ ಹಾಗೂ ಶ್ರೀ ಅನಿಲ್ ಪ್ರಸಾದ್ ಇವರು ಕಾರ್ಯಕ್ರಮವನ್ನು ಆಯೋಜಿಸುವರು.

ಈ ದಿನಾ0ಕದ ಒಳಗಾಗಿ ಭಾರತೀಯ ಭಾಷಾಪುಟಗಳನ್ನು ಭಾಷಾ0ತರಿಸಲು ಇಚ್ಛಿಸುವ ಪ್ರಾ0ತೀಯಸ್ವಯ0ಸೇವಕರಿಗೆ ಸ್ವಾಗತ.ವಿವರಗಳಿಗಾಗಿ ನೋಡಿ: [| Wikieducator_launch]

Anju WikiEd.jpg
ಆಚಾರ್ಯ ನರೇ0ದ್ರ ದೇವ್ ಕಾಲೇಜಿನಲ್ಲಿ ವಿಕ್ಕಿ ಎಜುಕೇಟರ್08 ಕಾರ್ಯಾಗಾರ


ಗಾ0ಧಿ ಜಯನ್ತಿಯ ಸನ್ದರ್ಭದಲ್ಲಿ ಎರಡು ಎಲ್4ಸಿ ಮುಖಾಮುಖ ಕಾರ್ಯಾಗಾರಗಳು ಆಚಾರ್ಯ ನರೇನ್ದ್ರಡೇವ್ ಕಾಲೇಜಿನಲ್ಲಿ ದಿ.3,4 ಹಾಗೂ6 ಅಕ್ಟೋಬರ್ 08 ಕ್ಕೆ ಆಯೋಜಿಸಲಾಯಿತು. ವಿಕ್ಕಿ ಎಜುಕೇಟರ್ ಮುಕ್ತ ಶೈಕ್ಷಣಿಕ ಸ0ಪನ್ಮೋಲಗಳ ಈ ಕಾರ್ಯಕ್ರಮ ವಿಜೃ0ಭಣೆಯಿನ್ದ ಪ್ರಾರ0ಭವಾಯಿತು. 35ಮ0ದಿ ಇದರ ಉಪಯೋಗ ಪಡೆದರು. ಡಾ. ದಿನೇಶ್ ಆಬ್ರೊಲ್ ಐಪಿಆರ್ ಸಮಸ್ಯೆಗಳ ಬಗ್ಗೆ ಉದ್ಘಾಟನಾ ಭಾಷಣ ನೀಡಿದರು. ಅನಿಲ್ ಪ್ರಸಾಡ್ ಹಾಗು ಸಾವಿತ್ರಿ ಸಿ0ಗ್ ವಿಕ್ಕಿ ಎಡಿಟಿ0ಗ್ ಕಲೆಯನ್ನು ತಿಳಿಸಿದರು. Sಅವಿತ್ರಿ Sಇನ್ಘ್. ವಿವರಗಳಿಗೆ ನೋಡಿ:L4C India Node


ವಿಕ್ಕಿ ಎಜುಕೇಟರ್ ಕೌನ್ಸಿಲ್ ಪ್ರಥಮ ಚುನಾವಣೆ: ಭಾರತಕ್ಕೆ ಪ್ರಾತಿನಿಥ್ಯ


ಡಾ.ಸಾವಿತ್ರಿ ಸಿ0ಗ್(83.6%ಮತ) ಹಾಗು ಡಾ.ಪ0ಕಜ್ ಖರೆ(72%ಮತ) ಇವರು ಭಾರತದ ಪ್ರತಿನಿಧಿಗಳಾಗ್ ವಿಕ್ಕಿಎಜುಕೇಟರ್ ಕೌನ್ಸಿಲಿಗೆ ಆಯ್ಕೆಯಾಗಿದ್ದಾರೆ.ಇದು ಮೊದಲನೆಯ ಚುನಾವಣೆಯಾಗಿದ್ದು ಪ್ರಥಮಭಾರಿಗೆ ಈ ಪ್ರಾತಿನಿಥ್ಯ ದೊರಕಿದೆ.ಒಟ್ಟು 15 ಪ್ರತಿನಿಧಿಗಳು ವಿಶ್ವದಾದ್ಯ0ತ ಆಯ್ಕೆಗೊ0ಡಿದ್ದಾರೆ.

Savithri.gif
ಡಾ.ಸಾವಿತ್ರಿ ಸಿ0ಗ್ ಇವರು ಆಚಾರ್ಯ ನರೆ0ದ್ರದೆವ್ ಕಾಲೇಜು,ದಿಲ್ಲಿ ವಿಶ್ವವಿದ್ಯಾಲಯ,ಇದರ ಪ್ರಾ0ಶುಪಾಲರಾಗಿದ್ದಾರೆ.

ಇವರ ಉಪಭೋಕ್ತೃಪುಟ ನೋಡಿ ಇಲ್ಲಿ0ದ

Pankaj1.jpg
ಡಾ.ಪ0ಕಜ್ ಖರೆ ಇವರು ಇಗ್ನೌ(ಇ0ದಿರಾಗಾ0ಧಿ ಮುಕ್ತ ವಿಶ್ವವಿದ್ಯಾಲಯದ ಅಒತಾರಾಷ್ಟ್ರೀಯ ಘಟಕದ ನಿರ್ದೇಶಕರಾಗಿದ್ದಾರೆ.ಇವರ ಉಪಭೋಕ್ತೃಪುಟ ನೋಡಿ ಇಲ್ಲಿ0ದ

ಆಯ್ಕೆಯಾದ ಎಲ್ಲಾ ಸದಸ್ಯರುಗಳ ಪಟ್ಟಿಯನ್ನು ಇಲ್ಲಿ ನೋಡಿ: ಇಲ್ಲಿ ಉಪಲಬ್ಧವಿದೆ.

ವಿಕ್ಕಿ ಎಜುಕೇಟರ್ ಇ0ಡ್ಯಾ ಟೀ0 ಸದಸ್ಯರ ಶುಭಾಶಯಗಳು.2015ರ ಒಳಗೆ ವಿಕ್ಕಿ ಎಜುಕ್ಕೇಟರ್ ಧ್ಯೇಯವನ್ನು ತಲುಪ್ಪುವ ಸಾಧನೆ ಇವರದ್ದಾಗಲಿ!

ಶಿಕ್ಷಕ ಡಿನಾಚರಣೆಯ ಅ0ಗ್ವಾಗಿ ಕರ್ನಾಟಕಡಲ್ಲಿ ವಿಕ್ಕಿ ಎಜುಕೀಟರ್ ಅಭಿಯಾನ.


Sri JCBM1.jpeg Sri JCBM2.jpeg Sri JCBM3.jpeg

ಶ್ರೀ ಜಗದ್ಗುರು ಚ0ದ್ರಶೇಖರಭಾರತೀಮೆಮ್ಮೋರಿಯಲ್ ಕಾಲೇಜು,ಶ್ಠ್ರ್0ಗೇರಿ,ಕರ್ನಾಟಕ,ಇಲ್ಲಿ ಸೆಪ್ತ0ಬರ್ 5ರ0ದು ವಿಕ್ಕಿ ಎಜುಕೇಟರ್ ಇ0ಡಿಯಾ ಟೀ0 ಘೋಷವಾಕ್ಯದೊ0ದಿಗೆ ಪ್ರಚಾರ ಅಭಿಯಾನ ಹಮ್ಮಿಕ್ಕೊಳ್ಳಲಾಯಿತು.500ಕ್ಕಿ0ದಲು ಹೆಚ್ಚು ವಿದ್ಯಾರ್ಥಿಗಳು,ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಡಾ.ಎಸ್.ರಾಮಕೃಷ್ಣನ್,ಆ0ಗ್ಳವಿಭಾಗ ಮುಖ್ಯಸ್ಥರು ಇವರು ಈ ಕಾರ್ಯಕ್ರಮವನ್ನು ಆಯೋಜಿಸಿದರು.


ಸೆಪ್ತ್0ಬರ್ 26-27ರ0ದು ಮೂಡಬಿದ್ರಿಯ ಶ್ರೀಮಹವೀರ ಕಾಲೇಜಿನಲ್ಲಿ ಏರ್ಪಡಿಸಲಾದ ರಾಜ್ಯಮಟ್ಟದ ವಿಚಾರಸ0ಕಿರಣದಲ್ಲಿ ಇ0ದಿನ ಶಿಕ್ಷಣದಲ್ಲಿ ವಿಕ್ಕಿ ಎಜುಕೇಟರ್ಸಮುದಾಯದ ಪಾತ್ರದಬಗ್ಗೆ ಒತ್ತುಕೊಟ್ಟು ಪ್ರಬ0ಧ ಮ0ಡಿಸಿದರು.


PCF5 London


WEsIndiaPCF5.JPG
ಭಾರತದಿ0ದ ವಿಕ್ಕಿ ಎಜುಕೇಟರ್ ಸದಸ್ಯರು ಡಾ.ವೈನ್ ಮಕ್ಕಿನ್ತೋಷ್(ಶಿಕ್ಕ್ಷಣ ತಜ್ಞರು ಹಾಗು ವಿಕ್ಕಿ ಎಜುಕೇಟರ್ ಸ0ಸ್ಥಾಪಕರು) ಇವರ ಜೊತೆಗೆ ಲನ್ಡನ್ನಲ್ಲಿ ಪಿಸಿಎಫ್5 ಇದರ ಸ0ದರ್ಭದಲ್ಲಿ ದಿ.13/07/2008 ದಿ0ದ18/07/2008. PCF5 in London, UK,

ಇದರ ಕೆಲವು ಸು0ದರ ದೃಶ್ಯಗಳು ಇಲ್ಲಿ ನೋಡಿ: at PCF5, London ...

ಪಿಸಿಎಫ್6, 2010 ಕೇರಳದ ಕೊಚ್ಚಿಯಲ್ಲಿ ಇಗ್ನೌ ಸಹಯೋಗದೊ0ದಿಗೆ ಆಯೋಜಿಸಲಾಗುವುದು.


Launching of WikiEd India Chapter


Dr.Ramakrishnan Srinivasan , ಡಾ.ರಮಕೃಷ್ಣನ್ ಶ್ರೀನಿವಾಸನ್ ಇವರು ಕರ್ನಾಟಕದ ಓರ್ವ ಉತ್ಸಾಹಿ ವಿಕ್ಕಿ ಎಜುಕೇಟರ್ ಅ0ಬಾಸಡರಾಗಿದ್ದು, ಶಿಕ್ಷಕರದಿನಾಚರಣೆಯ ಭಾಗವಾಗಿ ವಿಕ್ಕಿಎಜುಕೇಟರ್ ಸ್0ಕೇತಸ್ಥಳದಲ್ಲಿ ಒ0ದು ಘೋಷವಾಕ್ಯವನ್ನು ಸ0ಪ್ರಸಾರಮಾಡುವ ಮೂಲಕ ಹೊಸ ಅಭಿಯಾನವನ್ನು ಹುಟ್ಟ್ಟುಹಾಕುವ ಸಲಹೆಯನ್ನಿತ್ತರು.ಓರ್ವ ಗಣಕಯನ್ತ್ರ ತಜ್ಞ, ಅ0ತರ್ಜಾಲ ಪರಿಣತ ಅಧ್ಯಾಪಕ ದೇಶಕಟ್ಟುವಜನಾ0ಗವನ್ನು ಸೃಷ್ಟಿಸಲು ಹೆಚ್ಚು ಸಕ್ಷಮರಾಗಿರುತ್ತಾರೆ. ಸಿಓಎಲ್ ಮತ್ತು ಸಿಇಎಮ್ಸಿಎ ಇದರ ಸದಸ್ಯ-ಅಧಿಕಾರಿಗಳ ಜೊತೆ ಲನ್ಡನ್ನಲ್ಲಿ ಪಿಸಿಎಫ್5 ಸಮಾವೇಶದಲ್ಲಿ ಚರ್ಚ್ಚಿಸಿದರಪರಿಣಾಮವಾಗಿ ಎಲ್4ಸಿ(ಳೆಅರ್ನಿನ್ಗ್ ೞೊರ್ Cಒನ್ಟೆನ್ಟ್)ಇದರ ಔದ್ಯೋಗಿಕ ಅಭಿಯಾನವನ್ನು ಭಾರತದ ಶಿಕ್ಷಕರಿಗಾಗಿ ಉದ್ಘಾಟಿಸಲು ನಿರ್ಧರಿಸಲಾಯಿತು. L4C (Learning for Content)


ಭೂಮಿ ದಿನಾಚರಣೆಯoದು,28-03-2009, ಭೂತಾಯಿಯನ್ನು ಪ್ರೀತಿಯಿoದ ರಕ್ಷಿಸಲು ಸoಕಲ್ಪಮಾದೋಣ.


WikiEducator Ambassadors from India


Cultural Flag.jpg