Community Media/MARAA/Community Radio
Check out this video made by community radio team of Namma Dhwani (meaning "Our Voices") Gives a good overview of community radio and its various components. Pretty cool!
<kaltura-widget kalturaid='l3cfflpe5w' size='L' align='C'/>
Kannada Section
ಈ ಪುಟದಲ್ಲಿ ಸಂಘ ಸಂಸ್ಥೆಗಳು ತರಬೇತಿ ಮಾಡ್ಯೂಲ್ ಗಳನ್ನು ಸಾಮೂಹಿಕ ಪ್ರಯತ್ನದಿಂದ ಸಿದ್ದಪಡಿಸುವ ವಿಧಾನಗಳನ್ನೂ , ತನ್ಮೂಲಕ ತನ್ನದೇ ಆದ ರೇಡಿಯೋ ನಿಲಯವನ್ನು ಹೊಂದುವತ್ತ ಯೋಜನೆಗಳನ್ನು ರೂಪಿಸುವ ಸಾಧ್ಯತೆಗಳನ್ನು ಪ್ರಸ್ತುತ ಪಡಿಸುತ್ತೇವೆ . ಈ ತರಬೇತಿ ಮಾದರಿಗಳು , ಸಾರ್ವತ್ರಿಕವಾಗಿದ್ದು , ದೇಶದ ಹೊರಗಿನ ಸಂಘ-ಸಂಸ್ಥೆಗಳಿಗೂ ಅನ್ವಯವಾಗಬಹುದು.
- ಪರಿಕಲ್ಪನೆ ವಿಷದಪಡಿಸುವಿಕೆ
- ಸಮುದಾಯ ರೇಡಿಯೋ ನಿರ್ವಹಣೆ
- ಸಮುದಾಯ ರೇಡಿಯೋ ಕಾರ್ಯಕ್ರಮ ಉತ್ಪಾದನೆ
- ಸಮುದಾಯ ರೇಡಿಯೋದಲ್ಲಿ ಭಾಗವಹಿಸುವಿಕೆ
Hindi Section यह विभाग सामुदायिक रेडियो के बारे में ट्रेनिंग का प्रयास है । इस से आप अपना रेडियो खुद खोल सकते हैं, खास तौर से हिंदुस्तान में ।
English Section
This page aims to collaboratively develop a set of training modules, which will enable groups to get an idea and subsequently set up their own community radio station in India. Some of the modules may be generic enough to be useful to other groups outside the country as well.