Community Media/MARAA/Community Radio/Kannada/Production/Editing

From WikiEducator
Jump to: navigation, search

ಸಂಕಲನ

DSC07133.JPG
ಅಭ್ಯರ್ಥಿಗಳನ್ನು ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಅಭ್ಯರ್ಥಿಗಳ ಗುಂಪಿಗೆ ಅಡಾಸಿಟಿ ಸೆಟ್ ಅಪ್ ಇರುವ ಪೈಲುಗಳಿರುವ ಕಂಪ್ಯೂಟರ್ ನೀಡಿ LAME ಎನ್ ಕೋಡರ್ (encoder)ಅನ್ನು ಡೌನ್ ಲೋಡ್ ಮಾಡಲಾಗುವುದು. ಇದಾದ ಮೇಲೆ ಪ್ರೊಜೆಕ್ಟರ್ ಅನ್ನು ಸೆಟ್ ಮಾಡಿ ಇದರಿಂದ ತರಬೇತುದಾರರಿಗೆ ಅಡಾಸಿಟಿಯನ್ನು ಸ್ಥಾಪಿಸುವ ಬಗ್ಗೆ ಹಾಗೂ ಅಡಾಸಿಟಿಯಲ್ಲಿ LAME ಪೈಲುಗಳನ್ನು ಇರಿಸುವುದು ಹೇಗೆ ಎಂಬುದನ್ನು ತೋರಿಸಿ. ಎಲ್ಲಾ ಅಭ್ಯರ್ಥಿಗಳಿಗೆ ಸ್ಥಾಪನೆಯ ಬಗ್ಗೆ ವಿವರಿಸಿದ ನಂತರ ಹೊಸ ಪೈಲನ್ನು ಹೇಗೆ ತೆರೆಯಬೇಕು ಇತರ ಪೈಲುಗಳನ್ನು ಈಗಾಗಲೇ ತೆರೆದಿರುವಾಗ ಸೌಂಡ್ ಪೈಲುಗಳನ್ನು ಹೇಗೆ ತೆರೆಯಬೇಕು ಎಂಬುದನ್ನು ತೋರಿಸಿ. ಆಮೇಲೆ zoom in and zoom out, cut out sections, ನಕಲು ಮಾಡುವುದು ಮತ್ತು ಅಂಟಿಸುವುದು (copy and paste sections), fade in and fade out ಮತ್ತು ಮಟ್ಟಗಳನ್ನು ಹೇಗೆ ನಿಯಮಿಸುವುದು (how to control levels). ಎಂಬುದರ ಬಗ್ಗೆ ತೋರಿಸಿ.


ವೆಬ್ ಸೈಟ್ ನಲ್ಲಿರುವ ಅಡಾಸಿಟಿಯ ಕೈಪಿಡಿಯು ಉಲ್ಲೇಖನಕ್ಕೆ ಉತ್ತಮವಾಗಿದೆ. ಇದರ ಪ್ರತಿ ಇಲ್ಲಿ ಲಭ್ಯವಾಗಲಿದೆ

ಅಡಾಸಿಟಿಯ ಬಳಕೆಯ ಬಗ್ಗೆ ಇನ್ನಷ್ಟು ತಿಳಿಯಿರಿ


ಮುಖ್ಯ ಪುಟಕ್ಕೆ ವಾಪಸ್ಸು ಹೋಗಲು ಇಲ್ಲಿ ಕ್ಲಿಕ್ಕಿಸಿ