PLANNING

From WikiEducator
Jump to: navigation, search

Planning Resource :'



http://wikieducator.org/images/8/80/PLANNING.pdf



Assignments on PLANNING :

Please complete the following assignments.

Assignment 1

Identify training needs of the teachers in your District. As a District head , prepare an action plan & design with mapping of resources to conduct trainings ( min 5) .email to your online facilitators.

ಜಿಲ್ಲೆಯ ಶಿಕ್ಷಕರ ತರಬೇತಿ ಆವಶ್ಯಕತೆಗಳನ್ನು ಪಟ್ಟಿಮಾಡಿ. ಇವನ್ನು ಈಡೇರಿಸಲು ಅಗತ್ಯ ತರಬೇತಿಗಳನ್ನು( ಕನಿಷ್ಠ 5) ಅಯೋಜಿಸಿ. ಸಂಪನ್ಮೂಲಗಳನ್ನು ಸಂಗ್ರಹಿಸುವ ವಿವರಗಳು ಹಾಗೂ ವಿನ್ಯಾಸದೊಂದಿಗೆ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿ.

Assignment 2

Evaluate any one School Development Plan. Give suggestions for improvement.

ಯಾವುದಾದರೂ ಒಂದು ಶಾಲೆಯ ಶಾಲಾಭಿವೃದ್ಧಿ ಯೋಜನೆಯನ್ನು ಮೌಲ್ಯೀಕರಿಸಿ. ಸುಧಾರಣೆಗಾಗಿ ಸಲಹೆಗಳನ್ನು ಪಟ್ಟಿಮಾಡಿ. ನಿಮ್ಮ ಆನ್ ಲೈನ್ ಸುಗಮಕಾರರಿಗೆ ಮಿಂಚಂಚೆ ಮಾಡುವುದು.