Community Media/MARAA/Community Radio/Kannada/Participation /Narrowcasting

From WikiEducator
Jump to: navigation, search

ಈ ಬೇಟಿ ಸಮುದಾಯದ ನಾಡಿ ಮಿಡಿತವನ್ನು ಅರಿಯುವಲ್ಲಿ ಅತ್ಯಂತ ಮಹತ್ವವಾದುದ್ದು. ಜೊತೆಗೆ ಕೇವಲ ದೂರವಾಣಿ, ಅಂಚೆ ಇತ್ಯಾದಿಗಳ ಅನಿಸಿಕೆಗಳೊಂದಿಗೆ ನೈಜ ಜೀವನದ ವಾಸ್ತವ ಅನಿಸಿಕೆಗಳನ್ನು ಅರಿಯಲು ಸಹಕಾರಿಯಾಗುತ್ತದೆ. ಇದು ವರದಿಗಾರರಿಗೆ ಸಮುದಾಯದ ಜೊತೆ ಭಾಂಧವ್ಯ ಬೆಳೆಸಿಕೊಳ್ಳಲು ಮತ್ತು ಸಮುದಾಯಕ್ಕೆ ಅಗತ್ಯವಾದ ಅಂಶಗಳನ್ನು ಚರ್ಚಿಸಲು ಸಹಕಾರಿ. ಜೊತೆಗೆ ಹೊಸ ಹೊಸ ಐಡಿಯಾಗಳನ್ನು ಹುಡುಕಲು ಸ್ಪೂರ್ತಿ ದಾರಿ.

ಈ ಚಟುವಟಿಕೆ ಬಲು ಸರಳ ಸೀಮಿತ ಶ್ರೋತೃಗಳ ಸಮ್ಮುಖದಲ್ಲಿ ಮೊದಲೇ ಆರಿಸಿದ ಕಾರ್ಯಕ್ರಮವನ್ನು ಅವರಿಗಿಷ್ಟವಾದ ಜಾಗದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡುವುದು (Narrowcasting). ಪ್ರಸಾರ ನಡೆಯುತ್ತಿದ್ದಂತೆಯೇ ವರದಿಗಾರನಿಗೆ ಕೇಳುಗರ ಅನಿಸಿಕೆಗಳು ತಿಳಿದುಬರುತ್ತದೆ. ಧ್ವನಿ, ಭಾಷೆ ಇತ್ಯಾದಿಗಳ ತಾಂತ್ರಿಕ ಅಂಶಗಳೊಂದಿಗೆ, ಕಾರ್ಯಕ್ರಮದ ಉದ್ದೇಶ ಮತ್ತು ಅವುಗಳ ಉಪಯುಕ್ತತೆ, ಕೇಳುಗರಿಗೆ ಇದರಲ್ಲಿ ಇರಬಹುದಾದ ಆಸಕ್ತಿಯ ಬಗೆಗೂ ತಕ್ಷಣ ಮಾಹಿತಿ ದೊರಕುತ್ತದೆ. ಜೊತೆಗೆ ಸಮುದಾಯಕ್ಕೆ ಮುಂದೆ ಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಸಾರ್ವತ್ರಿಕವಾಗಿ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅನಿಸಿಕೆಗಳನ್ನು ಧ್ವನಿಮುದ್ರಿಸಿಕೊಂಡು ಮುಂದೊಮ್ಮೆ ಅನಿಸಿಕೆಗಳ ಪ್ರಸಾರವೆಂದು ಇದನ್ನು ಪ್ರಸಾರ ಮಾಡಬಹುದು.

Case Study of Radio Bundelkhand

We first described the process of narrowcasting, from selecting appropriate program, pre-planning, selecting community group, informing about date, place and time of narrowcast, implementing narrowcast and moderating subsequent discussion. The purpose of the narrowcast was discussed in great detail, following which one of the participants conducted a mock narrowcast with the rest of the team, which posed as a women’s self help group. This participant was hounded with tough questions which demonstrated the challenges of narrowcasting. The participant was unable to handle several questions asked and unsure about information on issues which came up in the discussion. This was followed up by another discussion wherein basic principles of narrowcast were discussed. These were:

  • Listen to the program at least twice before narrowcast
  • Anticipate, research and learn all possible information about the program before going to the field
  • Ask short and specific questions
  • Do not adopt a preaching tone, but seek feedback
  • Dig deeper and don’t be satisfied with initial responses
  • Be patient with group
  • Moderate discussion with focus on the program/issue
  • Suggest practical ways for the group to participate in programming if group is interested
  • Talk slowly and clearly
  • Explain benefits of community radio and how they can play a role

After this, the team was divided in to two groups and went to one village where each group conducted a narrowcast. The team returned with some feedback where they learnt that follow up on adult literacy needed to be made (after narrowcasting an education based program), wanted more radio plays and community wanted to participate in the making of such plays.



ಮುಖ್ಯ ಪುಟಕ್ಕೆ ವಾಪಸ್ಸು ಹೋಗಲು ಇಲ್ಲಿ ಕ್ಲಿಕ್ಕಿಸಿ